ಬಂಟ್ವಾಳ: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಬಂಟ್ವಾಳ ಸರಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಚಿನ್ನಪ್ಪ ಜಾಲ್ಸೂರು ನಾಯಕತ್ವದ ತಂಡ, ಖೋ-ಖೋ ಪಂದ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕಯಾಗಿದೆ. ಚಿನ್ನಪ್ಪ.ಕೆ., ನವೀನ್ ಪಿ ಎಸ್ , ಪ್ರಕಾಶ್ , ಅಬುಬ್ಬಕರ್ ಸಿದ್ದೀಕ್, ವಾಸು, ಜಯಂತ. ಪ್ರಕಾಶ್, ಸುರೇಶ್ ಶೇಖರ್ , ಸಂತೋಷ್ ಜಯಪ್ರಕಾಶ್ ಮತ್ತಿತರರು ತಂಡದಲ್ಲಿದ್ದರು.