ಬಂಟ್ವಾಳ ನ್ಯೂಸ್‌ನಲ್ಲಿ ಇಂದಿನ ವಿಶೇಷ ಆಫರ್ ಬೆಲೆಯಲ್ಲಿ ಈಗಲೇ ಖರೀದಿಸಿ!!
[products ids=”58579,58746,58444,58744,58738,58730,58720″ limit=”7″ columns=”7″]
ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಜನವರಿ ತಿಂಗಳಲ್ಲಿ ಅಗೇಲು ಕೋಲ ಸೇವೆ ನಡೆಯುವ ದಿನಗಳ ವಿವರಗಳು ಹೀಗಿವೆ. ಜನವರಿ ತಿಂಗಳಿನಲ್ಲಿ ತಾ 6. 20.23.25.27.30ರಂದು ಆಗೇಲು ಸೇವೆ ನಡೆಯುತ್ತದೆ ಮತ್ತು 16.25.27.28.29.30. ಹರಕೆ ಕೋಲ ಸೇವೆ ನಡೆಯುತ್ತದೆ ಉಳಿದ ದಿನದಲ್ಲಿ ಆಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
Shop — Bantwalnews.com Click this Link and enjoy shopping at BANTWALNEWS
ಬಂಟ್ವಾಳ ನ್ಯೂಸ್‌ನಲ್ಲಿ ಇಂದಿನ ವಿಶೇಷ ಆಫರ್ ಬೆಲೆಯಲ್ಲಿ ಈಗಲೇ ಖರೀದಿಸಿ!!