ಶಮಾ ಎಸ್. ಪಿ (10ನೇ )
ಧಾರ್ಮಿಕ ಪಠಣ ಸಂಸ್ಕೃತ – ಪ್ರಥಮ
ಸಂತ ಥೋಮಸರ ವಿದ್ಯಾಸಂಸ್ಥೆ ಅಲಂಗಾರು, ಮೂಡಬಿದ್ರೆ – ಇಲ್ಲಿ ನಡೆದ 2025ನೇ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರುತಿಕಾ (9ನೇ )
ಕನ್ನಡ ಪ್ರಬಂಧ ರಚನೆ – ಪ್ರಥಮ
ಶಮಾ ಎಸ್. ಪಿ (10ನೇ ) ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಶ್ರುತಿಕಾ (9ನೇ) ಕನ್ನಡ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದ್ಯಾ ಡಿ. ಶಾಸ್ತ್ರಿ (10ನೇ ) ಕವನವಾಚನ ಮತ್ತು ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ಆತ್ಮಿಕಾ ಗೌರಿ (9ನೇ ) ಗಝಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಮತ್ತು ಮೋನಿಶ್ ಎಲ್. (10ನೇ ) ಮಿಮಿಕ್ರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.
| ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ (more…)