ಬಂಟ್ವಾಳ: ಮೂಡುಬಿದಿರೆಯ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿರಿಯರ ವಿಭಾಗದ ಭಕ್ತಿ ಗೀತೆ ಸ್ಪರ್ಧೆಯಲ್ಲಿ ವೈಭವಿ ಪದ್ಯಾಣ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇವಳು ಪ್ರಸ್ತುತ ಕೆಪಿಎಸ್ ಕನ್ಯಾನ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು, ಪದ್ಯಾಣದ ವೆಂಕಟರಮಣ ಭಟ್ ಮತ್ತು ಸಾವಿತ್ರಿ ಪದ್ಯಾಣ ಇವರ ಸುಪುತ್ರಿಯಾಗಿದ್ದು, ಸಂಗೀತ ವಾಹಿನಿಯ ಡಾ. ಮಹೇಶ ಪದ್ಯಾಣ ಇವರ ಶಿಷ್ಯೆಯಾಗಿರುತ್ತಾಳೆ.
| ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ (more…)