ಮಂಗಳೂರಿನ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 21 ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್ 2025ನಲ್ಲಿ 14 ವರ್ಷದ ಬಾಲಕಿಯರ ವಿಭಾಗದ ಆಲ್ ಇಂಡಿಯಾ ಓಪನ್ ವಿಭಾಗದ ಕರಾಟೆ ಯಲ್ಲಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಹಾಗೂ ಕುಮಿತೆ ಯಲ್ಲಿ ದ್ವಿತೀಯ ಸ್ಥಾನವನ್ನು ಪೂರ್ವಿ ಜೆ. ಬಂಗೇರ ಗಳಿಸಿದ್ದಾರೆ. ಇವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಯ 9ನೇ ತರಗತಿಯ ವಿದ್ಯಾರ್ಥಿನಿ. ಕರಾಟೆ ಗುರು ಸಮೀಕ್ಷಾ ಅವರ ಶಿಷ್ಯೆ. ದಾಸಕೋಡಿಯ ಜಯಗಣೇಶ ಬಂಗೇರ ಮತ್ತು ಜಯಶ್ರೀ ಜೆ. ಬಂಗೇರ ಅವರ ಪುತ್ರಿ.
| ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ (more…)