ನವರಾತ್ರಿ ಹಿನ್ನೆಲೆ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಮಂತ್ರ ಪಠಣ ಸೋಮವಾರ ಜರಗಿತು
ಸ ಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಎ. ರವಿಶಂಕರ ಮಯ್ಯ ಎಂ ಜಯರಾಮ ಮಯ್ಯ..ಪ್ರಶಾಂತ.ಮಯ್ಯ.ಶಾಂತರಾಮ ರಾವ್. ಚಂದ್ರಮೋಹನ ರಾವ್..ಅಜಿತ್ ಹೊಳ್ಳ..ಶಿವಪ್ರಸಾದ್ ಕಾರಂತ..ವಿಶಾಲ್ ಹೆಗಡೆ,.ಅರ್ಚಕ ಅನಂತ ಹೆಬ್ಬಾರ್, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ ಸೋಮಯಾಜಿ, ಕೆ ನರೇಶ್ ಹೊಳ್ಳ ಎಂ ಜಗದೀಶ ಹೊಳ್ಳ ಉಪಸ್ಥಿತರಿದ್ದರು