ನಾವೂರು ಗ್ರಾಮದ ಕೂಡಿಬೈಲಿನ ಶ್ರೀ ಮಹಾದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ.22ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ.22ರಂದು ಬೆಳಗ್ಗೆ 8.30ರಿಂದ ಉತ್ಸವ್ ಆರಂಭವಾಗಲಿದ್ದು, ಮಧ್ಯಾಹ್ನ 11ರಿಂದ ಹೂವಿನ ಪೂಜೆ ಇತ್ಯಾದಿ ಸೇವೆಗಳು ಆರಂಭವಾಗಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ ನಡೆಯುವುದು. ಇದು ನವರಾತ್ರಿಯ ಎಲ್ಲ ದಿನಗಳಲ್ಲೂ ಇರಲಿದೆ.