ಬಂಟ್ವಾಳ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಪ್ರವರ್ತಿತ ಕಡೇ ಶಿವಾಲಯ ಗ್ರಾಮದ ಪೆರ್ಲಪು ಎಂಬಲ್ಲಿ ಬೊಲ್ಪು ನವೋದಯ ಸ್ವ ಸಹಾಯ ಗುಂಪು ರಚನೆ ಗೊಂಡಿತು ಇದರ ನೂತನ ಅಧ್ಯಕ್ಷರಾಗಿ ಜಯಲಕ್ಷ್ಮಿ ಕಾರ್ಯದರ್ಶಿ ಯಾಗಿ ಮನೋಜ್ ಆಯ್ಕೆ ಯಾದರು ಈ ಸಂದರ್ಭ ನವೋದಯ ಸ್ವ ಸಹಾಯ ಗುಂಪುಗಳ ಕಡೇ ಶಿವಾಲಯ ವಲಯ ಪ್ರೇರಕ ಸಂಜೀವ ಪೂಜಾರಿ ಗುಂಪಿನ ಬಗ್ಗೆ ಮಾಹಿತಿ ನೀಡಿದರು