Bantwal: ಏಳು ವರ್ಷಗಳಾದರೂ ನಿರ್ಮಾಣವಾಗದ ಬಂಟ್ವಾಳದ ಪಂಜೆ ಸ್ಮಾರಕ ಭವನ

ಕವಿಶಿಷ್ಯ ಹೆಸರಲ್ಲಿ ಪ್ರಸಿದ್ಧರಾಗಿದ್ದ, ನಾಗರಹಾವೇ ಹಾವೊಳು ಹೂವೆ ಹಾಡಿನ ಮೂಲಕ ಪರೋಕ್ಷವಾಗಿ ಬ್ರಿಟಿಷರ ದುರಾಡಳಿತ ವಿರುದ್ಧ ಕಹಳೆಯೂದಿದ್ದ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ ಮಂಗೇಶರಾಯರು ಹುಟ್ಟಿದ ಬಂಟ್ವಾಳದ ಅವರ ಮನೆ ಸನಿಹವೇ ಭವನವೊಂದು ಕನ್ನಡ ಮತ್ತು … Continue reading Bantwal: ಏಳು ವರ್ಷಗಳಾದರೂ ನಿರ್ಮಾಣವಾಗದ ಬಂಟ್ವಾಳದ ಪಂಜೆ ಸ್ಮಾರಕ ಭವನ