OPTIC WORLD
ಭಾರತೀಯ ಜನತಾ ಪಾರ್ಟಿ ಬಿ.ಮೂಡ ಶಕ್ತಿಕೇಂದ್ರದ ಅಭ್ಯಾಸ ವರ್ಗಕ್ಕೆ ಹಿರಿಯ ಕಾರ್ಯಕರ್ತರಾದ ಗೋಪಾಲ ಸುವರ್ಣ, ರಮೇಶ್ ಶೆಣೈ, ಮಹಾಬಲ ಶೆಟ್ಟಿ, ಪ್ರಭಾಕರ್ ಪ್ರಭು, ಹಾಗೂ ಶ್ರೀಕಾಂತ್ ಶೆಟ್ಟಿ ಚಾಲನೆ ನೀಡಿದರು.
ಪ್ರಮುಖರಾದ ಸುಲೋಚನಾ ಜಿ ಕೆ ಭಟ್ , ಪೂಜಾ ಪೈ , ಯತೀಶ್ ಅರ್ವರ್ ಪ್ರಶಿಕ್ಷಣ ವರ್ಗದ ಅವಧಿಗಳನ್ನು ನಡೆಸಿಕೊಟ್ಟರು. ಸಂದೇಶ್ ಶೆಟ್ಟಿ ಅರೆಬೆಟ್ಟು ಸಮಾರೋಪ ನಡೆಸಿಕೊಟ್ಟರು, ಪ್ರಮುಖರಾದ ದಿನೇಶ್ ಭಂಡಾರಿ, ಗೋವಿಂದ ಪ್ರಭು, ಸುರೇಶ್ ಕುಲಾಲ್ ಬಂಟ್ವಾಳ,ಸುರೇಶ್ ಕುಮಾರ್ ಕೈಕಂಬ, ಹರಿಪ್ರಸಾದ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.