OPTIC WORLD
ಬಂಟ್ವಾಳ: ರೋಟರಿ ಸಮುದಾಯ ದಳ ಕಡೇಶಿವಾಲಯ 2025-2026ನೇ ಸಾಲಿನ ಅಧ್ಯಕ್ಸರಾಗಿ ರತ್ನಾಕರ ನಾಯ್ಕ್ ಪ್ರತಾಪನಗರ ಆಯ್ಕೆಯಾದರು ಉಪಾಧ್ಯಕ್ಷರಾಗಿ ವಾಸು ಪ್ರತಾಪನಗರ, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಜಿ ಕೋಶಾಧಿಕಾರಿ ಸಂಜೀವ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ್ ನಾಯ್ಕ್ ಡಿ ನಿರ್ದೇಶಕರಾಗಿ ಸಂಘ ಸೇವೆ -ಬಶೀರ್ ಪೆರ್ಲಪು, ಆಡಳಿತ ಸೇವೆ ಪ್ರದೀಪ್ ಕುಮಾರ್, ವೃತ್ತಿ ಸೇವೆ ಭುವನೇಶ್ವರಿ ಯಂ, ಅರ್ಥಸೇವೆ ಕಾವ್ಯಾ ಪತ್ತುಕೊಡಂಗೆ ಆಯ್ಕೆಯಾದರು