ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದರಾಯಿ ಕೊಯಿಲ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಸಭೆ ನಡೆಯಿತು.ಶಾಸಕ ಯು..ರಾಜೇಶ್ ನಾಯ್ಕ್. ಮತ್ತು ಹಿರಿಯರಾದ ಸುಂದರ ಭಂಡಾರಿ ರಾಯಿ ದೀಪ ಪ್ರಜ್ವಲನಗೈದರು.
ಮೊದಲನೇ ಆವಧಿಯಲ್ಲಿ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ಆನಂದ ಸಪಲ್ಯ. ಅಧ್ಯಕ್ಷತೆ ವಹಿಸಿದ್ದರು 2 ನೇ ಅವಧಿಯಲ್ಲಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ. ಎಸ್.ರಾವ್. ಮಾತನಾಡಿದ್ದು, ಗುಣವತಿ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು
3ನೇ ಅವಧಿಯಲ್ಲಿ ವಿಕಾಸ್ ಪುತ್ತೂರು ಮಾತನಾಡಿ ವಸಂತ ಗೌಡ ಮದ್ದಾಜೆ ಅಧ್ಯಕ್ಷತೆ ವಹಿಸಿದ್ದರು ಸಮಾರೋಪದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್ ಮಾರ್ಗದರ್ಶನ ನೀಡಿದರು, ರಾಮನಾಥ ರಾಯಿ ಅಧ್ಯಕ್ಷತೆ ವಹಿಸದ್ದರು. ಪ್ರಮುಖರಾದ ದುರ್ಗಾದಾಸ್ ಶೆಟ್ಟಿ,ಮಾವಂತೂರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ,ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಹರೀಶ್ ಶೆಟ್ಟಿ ಪಡು, ಹರೀಶ್ ಆಚಾರ್ಯ ರಾಯಿ, ಮಂಡಲ ಉಪಾಧ್ಯಕ್ಷರು ವಸಂತ್ ಕುಮಾರ್ ಅಣ್ಣಳಿಕೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸತೀಶ್ ಪೂಜಾರಿ ಅಲಕೆ. ಪ್ರಾ.ಕಾರ್ಯದರ್ಶಿ ಸಂತೋಷ ಕುಮಾರ್ ರಾಯಿಬೆಟ್ಟು ರಾಯಿ ಪಂಚಾಯತ್ ಸದಸ್ಯರುಗಳಾದ,ರಶ್ಮಿತ್ ಶೆಟ್ಟಿ ,ಉಷಾ ಸಂತೋಷ್, ಯಶೋಧ ನಾಯ್ಕ್, ರವೀಂದ್ರ ಪೂಜಾರಿ, ದಿನೇಶ್ ಶೆಟ್ಟಿ ಮಡಂದೂರ್, ಸಂತೋಷ್ ಗೌಡ, ಪುಷ್ಪಾವತಿ ಕೊಯಿಲ. ಮಾಜಿ ಅಧ್ಯಕ್ಷರಾದ ದಯಾನಂದ ಸಪಲ್ಯ. ಇಂದಿರಾ ಮದುಕರ ಬಂಗೇರ. ದಾಮೋದರ ಬಂಗೇರ ಬೂತ್ ಅಧ್ಯಕ್ಷ ದಿನೇಶ್ ಗೌಡ ಸದಾನಂದ ಗೌಡ, ಸಂತೋಷ್, ಪೂವಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
OPTIC WORLD