ಒಡಿಯೂರು ಶ್ರೀಗಳ ಜನ್ಮ ದಿನೋತ್ಸವದ ಅಂಗವಾಗಿ ಕನ್ಯಾನ ಐ ಟಿ ಐ ಸಂಕೀರ್ಣ ದ ಎದುರು ಹಾಗೂ ಪೇಟೆಯ ಸುತ್ತಮುತ್ತಲಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಐ ಟಿ ಐ ಯ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್.ಎನ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಒ. ಶ್ರೀ.ವಿ.ಎಸ್. ಸ. ನಿ. ಯ ವ್ಯವಸ್ಥಾಪಕರಾದ ಅಶ್ವಿತಾ ಕೊಟ್ಟಾರಿ ಹಾಗೂ ಸಿಬ್ಬಂದಿಗಳು, ಕನ್ಯಾನ ಹಾಲು ಉತ್ಪಾದಕರ ಕಾರ್ಯನಿರ್ವಾಹಕ ಅಧಿಕಾರಿ ಆರ್. ಕೆ ರಾಧಾಕೃಷ್ಣ ಕನ್ಯಾನ. ಐ ಟಿ ಐ ಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಾಗೂ ಗುರುದೇವ ಸೇವಾ ಬಳಗ ಕನ್ಯಾನದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
OPTIC WORLD