ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರಕ್ತೇಶ್ವರಿ ಯುವಕ ಸಂಘ ನೆರಂಬೋಳು ಬಂಟ್ವಾಳ ಆಶ್ರಯ ದಲ್ಲಿ ಅಟಿದ ನೆಂಪು ಕಾರ್ಯಕ್ರಮ ಸಂಘದ ವಠಾರದಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ದೈವದ ಪಾತ್ರಿ ಸತೀಶ್ ಪೂಜಾರಿ ಅಕ್ಕಿ ಮುಡಿಯಿಂದ ಅಕ್ಕಿಯನ್ನು ತಡ್ಪ್ಗೆ ಹಾಕುವ ಮೂಲಕ ಉದ್ಘಾಟಿಸಿದರು ಭಾಸ್ಕರ ಪೂಜಾರಿ ಸುಧೀರ್ ಪೂಜಾರಿ ಯೋಗೀಶ್ ಹಳೇಗೇಟು ಶಿವ ಪ್ರಸಾದ್ ಬಂಟ್ವಾಳ್ ಅತಿಥಿಗಳಾಗಿದ್ದರು
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ತುಕಾರಾಂ ಪೂಜಾರಿಯವರು ಆಟಿದ ಕಾರ್ಯಕ್ರಮದ ಬಗ್ಗೆ ಈ ಹಿಂದೆ ಮತ್ತು ಇಂದು ಆಟಿದ ನೆನಪು ಮಾಡಿದರು ಆಟಿಯ ಕಷ್ಟದ ದಿನಗಳ ಬಗ್ಗೆ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಹಿರಿಯ ದೈವದ ಚಾಕಿರಿದಾರರಾದ ಶಾಂತಪ್ಪ ಪೂಜಾರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು . ಅತಿಥಿಗಳಾಗಿ ಮೋಹಿತ್ ಮೋಹಿತ್ ಕಿರಣ್ ಶರತ್ ಕುಮಾರ್ ರಾಜೇಶ್ ಪೂಜಾರಿ ಇಜ್ಜ ಭಾಗವಹಿಸಿದ್ದರು ಮಂಜುನಾಥ್ ಕುಲಾಲ್ ಸ್ವಾಗತಿಸಿ ಮನೋಹರ್ ನೆರಂಬೋಳು ಧನ್ಯವಾದ ವಿತ್ತರು ರವೀಂದ್ರ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು ಊರಿನ ಮಕ್ಕಳಿಗೆ ಹಿರಿಯರಿಗೆ ವಿವಿಧ ಆಟಿಯ ಆಟೋಟಗಳನ್ನು ಏರ್ಪಡಿಸಲಾಗಿತ್ತು
OPTIC WORLD