ಬಂಟ್ವಾಳ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶುದ್ಧ ಪಾಡ್ಯದಿಂದ ಆಗಸ್ಟ್ 23ರ ಶನಿವಾರ ಶ್ರಾವಣ ಬಹುಳ ಅಮಾವಾಸ್ಯೆ ವರೆಗೆ ಒಂದು ತಿಂಗಳ ಪರ್ಯಂತ ಜರುಗಲಿರುವ ತಾಳ ಮದ್ದಳೆ ಸೇವೆಯು ಯಕ್ಷಗಾನ ಪ್ರಿಯ ಶ್ರೀ ವಟಪುರೇಶನ ದಿವ್ಯ ಸನ್ನಿಧಿಯಲ್ಲಿ ಪ್ರಾರ್ಥನೆ ಮೂಲಕ ಆರಂಭಗೊಂಡಿತು. ಈ ಸಂದರ್ಭ ದೇವರ ಸನ್ನಿಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
OPTIC WORLD