ಭಂಡಾರಿಬೆಟ್ಟುವಿನ ಶ್ರೀ ಕೃಷ್ಣ ಮಾತೃಬಳಗ ಆಶ್ರಯದಲ್ಲಿ 2ನೇ ವರ್ಷದ ಆಟಿದ ಲೇಸ್ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ತುಳಸಿ ಆರ್. ವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಯಶೋಧ ಜೆ. ಬಂಗೇರ ದೀಪ ಬೆಳಗಿಸಿ, ಚೆನ್ನೆಮಣೆ ಆಟ ಆಡಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಎನ್.ಕುಮಾರ್, ಶ್ರೀಕೃಷ್ಣ ಮಂದಿರ ಸೇವಾ ಟ್ರಸ್ಟ್ (ರಿ) ಭಂಡಾರಿಬೆಟ್ಟು ಅಧ್ಯಕ್ಷ ನಾರಾಯಣ ಮೂಲ್ಯ, ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ಭಂಡಾರಿಬೆಟ್ಟು ಅಧ್ಯಕ್ಷ ದಯಾನಂದ ಗೌಡ, ಪುರಸಭಾ ಸದಸ್ಯ ಹರಿಪ್ರಸಾದ್ ಉಪಸ್ಥಿತರಿದ್ದರು. ಜಾನಕಿ ರಾಜೇಶ್ ಸ್ವಾಗತಿಸಿದರು. ಅನುಪಮಾ ದೀಪಕ್ ಕಾರ್ಯಕ್ರಮ ನಿರೂಪಿಸಿದರು., ನಳಿನಿ ರಾಜೇಶ್ ವಂದಿಸಿದರು.
OPTIC WORLD