ನಾಗರಪಂಚಮಿ ಹಿನ್ನೆಲೆ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಷಣ್ಮುಖ ಸುಬ್ರಹದ್ಮಣ್ಯದೇವಸ್ಥಾನದಲ್ಲಿ ವಿಶೇಷ ಸೇವೆಗಳು ನಡೆಯಲಿವೆ. 29ರಂದು ನಡೆಯುವ ನಾಗರಪಂಚಮಿಯಂದು ಬೆಳಗ್ಗೆ 8.20 ಮತ್ತು 10.30ಕ್ಕೆರಿಂದ ತನು ತಂಬಿಲ ಸೇವೆ, ಪಂಚಾಮೃತ ಸೇವೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1 ಗಂಟೆಗೆ ಅನ್ನಪ್ರಸಾದ ಸೇವೆ ಇರಲಿದ್ದು, ಸತ್ಯನಾಥ ಭಂಡಾರಿ ಇಡಿಪಡ್ಪು ದಂಪತಿ ಅನ್ನಪ್ರಸಾದ ಸೇವೆ ನಡೆಸಿಕೊಡಲಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ತಿಳಿಸಿದ್ದಾರೆ.
OPTIC WORLD