OPTIC WORLD
ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಗುರುವಾರ ಕಡಿಮೆಯಾಗಿದ್ದರೂ ಹಾನಿ ತಪ್ಪಿಲ್ಲ. ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಗಳಿಗೆ ಹಾನಿಯಾಗಿವೆ, ಸಂಚಾರಕ್ಕೆ ಇದರಿಂದ ತೊಂದರೆ ಉಂಟಾಯಿತು. ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ರಸ್ತೆಬದಿ ಮಣ್ಣು ಕುಸಿಯುತ್ತಿದ್ದು ಮುನ್ನೆಚರಿಕೆಯಾಗಿ ಟೇಪ್ ಅಳವಡಿಸಲಾಗಿರುತ್ತದೆ.