ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿ ಹಾಲ್ ನಲ್ಲಿ ಜುಲೈ ಮೊದಲ ವಾರದಿಂದ ಪ್ರತಿ ಶನಿವಾರ 4ರಿಂದ 5.30ರವರೆಗೆ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಉಬರ್ ಚೆಸ್ ತರಬೇತಿ ಕೇಂದ್ರದಿಂದ ಚೆಸ್ ತರಬೇತಿ ನಡೆಯಲಿದೆ ಎಂದು ತರಬೇತುದಾರ ಜಗನ್ನಾಥ ಅಡಪ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ 9620469172, 9008857064 ಮತ್ತು 9131771990 ಆಗಿದೆ ಎಂದು ಅವರು ತಿಳಿಸಿದ್ದಾರೆ.