ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ 2025-26ನೇ ಸಾಲಿನ ದಳಪತಿಯಾಗಿ ಜಯಂತ ಕುಲಾಲ್ ಅಗ್ರಬೈಲು ಆಯ್ಕೆಯಾಗಿದ್ದಾರೆ.
ಸೇವಾದಳದ ಕಾರ್ಯದರ್ಶಿಯಾಗಿ ರಾಜೇಶ್ ಭಂಡಾರಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಸೌತೆಬಳ್ಳಿ, ಗಣೇಶ ದುಗನಕೋಡಿ, ಜತೆಕಾರ್ಯದರ್ಶಿಯಾಗಿ ಚಂದ್ರಶೇಖರ ಕಾಮಾಜೆ, ಉದಯ ಕುಮಾರ್ ಕಂಚಿಲ, ಚಿರಾಗ್ ಕಾಮಾಜೆ, ಸೋಶಿಯಲ್ ಮೀಡಿಯಾ ಪ್ರತಿನಿಧಿಯಾಗಿ ಬಿಪಿನ್ ಕರಿಂಗಾಣ, ನಾಗೇಂದ್ರ ಪ್ರಸಾದ್ ಕುಲಾಲ-ಮಠ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಕಿಶೋರ್ ಕೈಕುಂಜೆ, ಮಹೇಶ್ ಕುಲಾಲ್ ಕಡೇಶಿವಾಲಯ, ಯತೀಶ್ ಕೈಕುಂಜೆ, ಕ್ರೀಡಾಕಾರ್ಯದರ್ಶಿಗಳಿಗಾಗಿ ದರ್ಶನ್ ಮೊಡಂಕಾಪು, ನವೀನ್ ಕುಲಾಲ್ ಬಡ್ಡಕಟ್ಟೆ, ರೋಹಿತ್ ಮೊಡಂಕಾಪು, ಜಯಾನಂದ ಸಜೀಪ, ಶೇಖರ ಮಣಿಹಳ್ಳ, ಸೇವಾದಳದ ಸದಸ್ಯರಾಗಿ ರಾಧಾಕೃಷ್ಣ ಅಲ್ಲಿಪಾದೆ, ಭಾಸ್ಕರ ಕುಲಾಲ್ ಬಿ.ಸಿ.ರೋಡ್, ನಾಗೇಶ ಕುಲಾಲ್ ಬಿ.ಸಿ.ರೋಡು, ಶಿವಪ್ರಸಾದ್ ಸಾಯ, ಕರುಣಾಕರ ನಾಯಿಲ, ಹೇಮಂತ್ ಮಂಜಲ್ಪಾದೆ ಮತ್ತು ತುಷಾರ್ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ.
JAYANTH KULAL AGRABAIL HAS BEEN SELECTED AS DALAPATHI OF KULALA SEVADALA BANTWALA