“ಸ್ಯಾಂಡ್ ಥೀo, ಉಡುಪಿ ” ತಂಡದಿಂದ ಮರಳುಶಿಲ್ಪ
ನಾಳೆ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮಾನಸಿಕ ಮತ್ತು ದೈಹಿಕವಾದ ಆರೋಗ್ಯಕ್ಕಾಗಿ ಯೋಗ ಎಂಬ ಜನಜಾಗೃತಿ ಯನ್ನು ಸಾರಬಲ್ಲ ಕಲಾಕೃತಿಯು ಕೋಟೇಶ್ವರ ಕೋಡಿ ಹಳೆಅಳಿವೆ ಕಡಲ ಕಿನಾರದಲ್ಲಿ ಪದ್ಮಾಸನವುಳ್ಳ ಮರಳು ಶಿಲ್ಪ ಕಲಾಕೃತಿಯ ಮೂಲಕ ಅರಿವು ಸ್ಯಾಂಡ್ ಥೀಮ್ ಉಡುಪಿಯ ಹರೀಶ್ ಸಾಗಾ ನೇತೃತ್ವದಲ್ಲಿ ಮೂಡಿಸಲಾಯಿತು. ಕಲಾವಿದರಾದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಭಾಗವಹಿಸಿದ್ದರು.
WORLD YOGA DAY
SAND THEME UDUPI