ಕೈತ್ರೋಡಿಯ ಲೀಲಾ ಅಣ್ಣಪ್ಪ ಗೌಡ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
ಮಾಣಿಲ ಗ್ರಾಮದ ಓಟೆಪಡ್ಪು ಸೂರ್ಯನಾರಾಯಣ ಅವರ ಮನೆಯ ಕೊಟ್ಟಿಗೆಯ ಹಿಂಬದಿಗೆ ಗುಡ್ಡ ಕುಸಿದಿದ್ದು ಯಾವುದೇ ಹಾನಿಯಾಗಿರುವುದಿಲ್ಲ.
ಮೇರಮಜಲು ಗ್ರಾಮದ ಭವಾನಿ ಅವರ ಮನೆ ಮೇಲೆ ಮರ ಬಿದ್ದು ಹಂಚು ಹಾನಿಯಾಗಿರುತ್ತದೆ
ಕೈತ್ರೋಡಿಯ ಲೀಲಾ ಅಣ್ಣಪ್ಪ ಗೌಡ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
ಪೆರುವಾಯಿ ಗ್ರಾಮದ ಜೆಸಿಂತಾ ಅವರ ಮನೆಯ ಸಿಮೆಂಟ್ ಶೀಟ್ ನ ಮೇಲ್ಛಾವಣಿಗೆ ರತ್ನಾಕರ ಶೆಟ್ಟಿ ಅವರ ಖಾಲಿಯಿದ್ದ ನೀರಿನ ಸಿಂಟ್ಯಾಕ್ಸ್ ಟ್ಯಾಂಕ್ ಬಿದ್ದು ಹಾನಿಯಾಗಿದೆ