KALLADKA FLYOVER | ಫ್ಲೈಓವರ್ ನಿರ್ಮಾಣದ ಬಳಿಕ ಹೇಗಿದೆ ಕಲ್ಲಡ್ಕ?

ಕರ್ಕಶ ಹಾರ್ನ್ ಗಳ ಘನಘೋರ ಸದ್ದಡಗಿದೆ. ಬೃಹತ್ ಗಾತ್ರದ ಟ್ರಕ್, ಲಾರಿಯಂಥ ವಾಹನಗಳಿಗೆ ಸೈಡ್ ಕೊಡುವ ಸಮಸ್ಯೆ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಬೆಂಗಳೂರು ರಸ್ತೆಯಲ್ಲಿ ಸಾಗುವಾಗ ಸಿಗುವ ಪುಟ್ಟ ಪೇಟೆ ಕಲ್ಲಡ್ಕವೀಗ  ಗದ್ದಲರಹಿತ. ತನ್ನ … Continue reading KALLADKA FLYOVER | ಫ್ಲೈಓವರ್ ನಿರ್ಮಾಣದ ಬಳಿಕ ಹೇಗಿದೆ ಕಲ್ಲಡ್ಕ?