filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
ಏಸುಕ್ರಿಸ್ತರರನ್ನು ಶಿಲುಬೆಗೇರಿಸುವ ಮುನ್ನಾ ದಿನವವದ ಗುರುವಾರ ಪವಿತ್ರಗುರುವಾರ ಆಚರಣೆ ಲೊರೆಟ್ಟೊದಲ್ಲಿ ನಡೆಯಿತು. ಪರಮ ಪ್ರಸಾದ ಸಂಸ್ಕಾರವನ್ನು ಕಥೊಲಿಕ್ ಪವಿತ್ರ ಧರ್ಮಸಭೆಗೆ ಅರ್ಪಿಸಿ ತನ್ನ ಶಿಷ್ಯ ರೊಂದಿಗೆ ಕೊನೆಯ ಔತಣ ಕೂಟದಲ್ಲಿ, ತನ್ನ 12 ಮಂದಿ ಶಿಷ್ಯರ ಪಾದಗಳನ್ನು ತೊಳೆದು, ಪವಿತ್ರ ಸಭೆಗೆ ತ್ಯಾಗ, ಕ್ಷಮೆ, ಪ್ರೀತಿ ,ಸೇವೆಯ ಸಂದೇಶವನ್ನು ಸಾರುವ ಈ ಸಂದರ್ಭ ಲೋರೆಟ್ಟೊ ಸಿಬಿಎಸ್ ಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾದ್ಯಾರಾದ ವಂ. ಸ್ವಾಮಿ ಜೇಸನ್ ಮೊನಿಸ್ ಅವರು ಚರ್ಚ್ ವ್ಯಾಪ್ತಿಯ ನೇಮಿಸಿದ 12 ಪ್ರತಿನಿಧಿಗಳ ಪಾದಗಳನ್ನು ತೊಳೆದು ಪವಿತ್ರ ಬಲಿ ಪೂಜೆಯನ್ನು ನೂರಾರು ಭಕ್ತಾದಿಗಳೊಂದಿಗೆ ಅರ್ಪಿಸಿದರು.- ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರವಚನ ನೀಡಿದರು