ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಮಂಗ”ಳವಾರದ ರುದ್ರಪಾರಾಯಣಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿ ಚಾಲನೆ ನೀಡಿದರು, ಪ್ರಮುಖರಾದ ರಘುನಾಥ ಸೋಮಯಾಜಿ, ಕ್ಯಾಂಪ್ಕೊ ನಿರ್ದೇಶಕ ಸತ್ಯನಾರಾಯಣ, ವಿರಾಟ್ ಫ್ರೆಂಡ್ಸ್ ಕುಂಟಲ್ಪಾಡಿ, ಕಾಳಿಕಾಂಬಾ ಸತ್ಯಸಾಹಿ ಭಜನಾ ಮಂಡಳಿ ಬರಿಮಾರ್, ಯಾಗ ಸಮಿತಿ ಸದಸ್ಯರು, ದೇವರಕಟ್ಟೆ ರಿಕ್ಷಾ ಚಾಲಕ ಸಮಿತಿ ಸದಸ್ಯರು ಇತರ ಪ್ರಮುಖರು ಹಾಗೂ ಭಕ್ತರು ಭಾಗವಹಿಸಿದ್ದರು.