ಬಂಟ್ವಾಳ : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ಈದ್ – ನಮಾಝ್ ಹಾಗೂ ಖುತುಬ ಪಾರಾಯಣನ್ನು ನೂರುದ್ದೀನ್ ಜುಮಾ ಮಸೀದಿಯ ಖತೀಬರು ಆಸಿಫ್ ದಾರಿಮಿ ನೆರವೇರಿಸಿದರು.
ನೂರುದ್ದೀನ್ ಜುಮಾ ಮಸೀದಿಯ ಖತೀಬರು ಆಸಿಫ್ ದಾರಿಮಿ ಅವರು ಈದ್ ನಮಾಜ್ ನೆರವೇರಿಸಿದರು.. ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ನೂರುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್, ಮುಹಮ್ಮದ್ ನಿಮಾ, ಉಸ್ಮಾನ್ ಮುಸ್ಲಿಯಾರ್, ಹನೀಫ್ ಬೋಗೋಡಿ, ಫಾರೂಕ್ ಎಬಿಸಿ, ಸಾದಿಕ್ ಗುಡ್ಡೆಅಂಗಡಿ, ಅನ್ಸಾರ್ ಬೋಗೋಡಿ, ಸಿರಾಜ್ ಬೋಗೋಡಿ, ಮಜೀದ್ ಬೋಗೋಡಿ, ಮೊಹಮ್ಮದ್ ದಿಲ್ಪುಕರ್ ಮತ್ತಿತರರು ಉಪಸ್ಥಿತರಿದ್ದರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)