PADMARAJ BALLAL
PADMARAJ BALLAL
ಬಂಟ್ವಾಳ: ಕೃಷಿಕ ಸಮಾಜ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು ಇವರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಮ್ಮರ್ ಮಂಚಿ, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ, ಕೋಶಾಧಿಕಾರಿಯಾಗಿ ಆಲ್ಬಟ್ರ್ ಮಿನೇಜಸ್, ಜಿಲ್ಲಾ ಪ್ರತಿನಿಧಿಯಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಪದ್ಮಶೇಖರ ಜೈನ್, ಬಿ.ಎಸ್.ಎನ್.ಹೊಳ್ಳ, ರಮೇಶ್ ಎನ್.ಕೆ., ವಿಶ್ವನಾಥ ನಾಯ್ಕ, ದೇವದಾಸ ರೈ, ಮಹಮ್ಮದ್ ನಂದರಬೆಟ್ಟು, ಕೆ.ಮೋಹನ ಆಚಾರ್ಯ, ಶೇಖ್ ರಹ್ಮತುಲ್ಲಾ, ಬದ್ರುದ್ದೀನ್, ಗಣೇಶ ಶೆಟ್ಟಿ ಗೋಳ್ತಮಜಲು ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.