ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ನೇತ್ರಾವತಿ ನದೀ ತೀರದ ವಟವೃಕ್ಷದ ಸಮೀಪ ಭವ್ಯವಾದ ವೇದಿಕೆಯಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಕದಂಬ ಕೌಶಿಕೆ ಹಾಗೂ ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಚಿನಿವಾರ್ತೆ ಅನಂತರಾಯ ಪೈ ಮತ್ತು ಕುಟುಂಬಸ್ಥರ ಸೇವಾರೂಪವಾಗಿ ಈ ಕಾರ್ಯಕ್ರಮ ಸಂಜೆ 6.30ರಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.