ನಾವೂರು ಹಾಲು ಉತ್ಪದಕರ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಸದಾನಂದ ಗೌಡ ಮತ್ತು ಉಪಾಧ್ಯಕ್ಷರಾಗಿ ಸುರೇಶ್ ಯು ಕೆ ಆಯ್ಕೆ ಆಗಿರುತ್ತಾರೆ.
ನಿರ್ದೇಶಕರಾಗಿ ಕಿಶೋರ್ ರೋಡ್ರಿಗಸ್, ವಿಶ್ವನಾಥ. ಎ, ಬಾಲಕೃಷ್ಣ ಗೌಡ, ಸ್ಟೀವನ್ ಕ್ಯಾಸ್ತಿಲಿನೋ, ಜೋಯ್ ವಾಲ್ಟರ್ ಡಿಸೋಜ, ಕೊರಗಪ್ಪ ಮೂಲ್ಯ, ರೂಪಶ್ರೀ,ಐರಿನ್ ಡಿಸೋಜ, ರಮೇಶ್ ನಾಯ್ಕ ಆಯ್ಕೆಯಾಗಿದ್ದಾರೆ