ನ.21ರಂದು ಗುರುವಾರದಂದು ತುರ್ತು ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ಬೆಳಿಗ್ಗೆ 10.00ರಿಂದ ಸಂಜೆ 5.30 ಗಂಟೆಯವರೆಗೆ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 33ಕೆವಿ ವಗ್ಗ, ಬೆಳ್ತಂಗಡಿ, ಕಕ್ಕಿಂಜೆ ಹಾಗೂ ಪಿಲಿಕಳ ಫೀಡರ್, ಹಾಗೂ 1 ಕೆವಿ ಫೀಡರ್‌ಗಳಿಂದ ಹೊರಡುವ ಕೊಯ್ಯರು, ಬಂದಾರು, ನಾವೂರು, ಬೆಳ್ತಂಗಡಿ, ವೇಣೂರು, ಮರೋಡಿ, ಪೆರಾಡಿ, ಧರ್ಮಸ್ಥಳ, ನಿಟ್ಟಡೆ ಕುಕ್ಕೇಡಿ, ಸೋಮಂತಡ್ಕ, ಕೊಕ್ಕಡ, ಉಜಿರೆ, ಕಕ್ಕಿಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.