ಕಲ್ಲಡ್ಕದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸರ್ವೀಸ್ ರಸ್ತೆಗಳನ್ನು ಸಜ್ಜು ಮಾಡಲಾಗುತ್ತಿದೆ. ಡಾಂಬರು ಹಾಕುವುದರ ಮೂಲಕ ಒಂದು ಹಂತದ ಕೆಲಸ ಕಾರ್ಯಗಳು ನಡೆದರೆ, ಬಳಿಕ ಕಾಂಕ್ರೀಟ್ ಕಾಮಗಾರಿ ನಡೆಯಿತು. ಇದೀಗ ಫ್ಲೈಓವರ್ ಕೆಲಸ ನಡೆಯುವ ಎರಡೂ ಬದಿಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಕೆಲವು ದಿನಗಳಲ್ಲಿ ಕಲ್ಲಡ್ಕ ಪೇಟೆಯ ಭಾಗದಲ್ಲಿ ಸುಸಜ್ಜಿತ ಸರ್ವೀಸ್ ರಸ್ತೆ ಅಣಿಗೊಳ್ಳಲಿದೆ.
NH75