filter: 0; fileterIntensity: 0.0; filterMask: 0; module: a; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 275.4586; hist255: 0.0; hist252~255: 0.0; hist0~15: 0.0;
ಪೂಜಾ ಕಾರ್ಯ ನೆರವೇರಿತು
ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ತೆನೆ ವಿತರಣೆ ನಡೆಯಿತು. ಭತ್ತದ ಗದ್ದೆಯಲ್ಲಿ ತೆನೆಪೂಜೆ ಮಾಡಿ, ಕದಿರು ತರಲಾಯಿತು. ಬಳಿಕ ದೇವಸ್ಥಾನದಲ್ಲಿ ಧಾನ್ಯಲಕ್ಷ್ಮೀ ಪೂಜೆಯನ್ನು ಪ್ರಧಾನ ಆರ್ಚಕ ಪ್ರಕಾಶ ಭಟ್ ನೆರವೇರಿಸಿದರು. ಆಗಮಿಸಿದ ಭಕ್ತರಿಗೆ ತೆನೆ ವಿತರಿಸಲಾಯಿತು. ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಮತ್ತು ಸದಸ್ಯರು, ಮೆನೇಜರ್ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು