ವಿವರಗಳು ಇಲ್ಲಿವೆ
ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಇರುವ ಚರ್ಚ್ ಹಾಲ್ ನಲ್ಲಿ ಮಾಯ್ ಡೇ ದೇಯುಸ್ ಎಜುಕೇಶನಲ್ ಇನ್ಸ್ ಟಿಟ್ಯೂಶನ್ಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಕಾಡೆಮಿ ಸಹಯೋಗದಲ್ಲಿ ಉಬಾರ್ ಚೆಸ್ ಅಕಾಡೆಮಿ ಉಪ್ಪಿನಂಗಡಿ ಆಯೋಜಿಸುವ ಅಂತರ್ಜಿಲ್ಲಾ ರಾಪಿಡ್ ಚೆಸ್ ಕೂಟ – ಉಬಾರ್ ಚೆಸ್ ಟ್ರೋಫಿ ಕೂಟ ಬೆಳಗ್ಗೆ 9.30ರಿಂದ ಅಕ್ಟೋಬರ್ 4ರಂದು ನಡೆಯಲಿದೆ. ವಿವರಗಳಿಗೆ ಜಗನ್ನಾಥ ಅಡಪ ಸಂಯೋಜಕರು ಇವರನ್ನು ಸಂಪರ್ಕಿಸಲು ಕೋರಲಾಗಿದೆ. 9620469172, 9008857064, 9731771990 ನಂಬರ್ ಅನ್ನು ಸಂಪರ್ಕಿಸಬಹುದು. ನೋಂದಣಿಗೆ ಕೊನೆಯ ದಿನಾಂಕ ಅಕ್ಟೋಬರ್ 2 ಆಗಿದೆ. ಪ್ರವೇಶ ಶುಲ್ಕ ಇದ್ದು, ಸಂಯೋಜಕರನ್ನು ವಿವರಗಳಿಗೆ ಸಂಪರ್ಕಿಸಬಹುದು.
ವಿವರಗಳು ಇಲ್ಲಿವೆ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…