2024-25 ನೇ ಸಾಲಿನ ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಭೆ ಇಂದು ಬಿ ಸಿ ರೋಡಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಯತೀಶ್ ಹಡೀಲು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನವೀನ್ ಎನ್ ದೇವಾಡಿಗ. ಗೌರವ ಅಧ್ಯಕ್ಷರಾಗಿ ಜಗನ್ನಾಥ ಅಳಿಕೆ.ಗೌರವ ಸಲಹೆಗಾರಾಗಿ ಮೋಹನ್ ದಾಸ್ ಕೊಟ್ಟಾರಿ ಕಲ್ಲಡ್ಕ. ಕಾರ್ಯದರ್ಶಿ ಸತೀಶ್ ಸಿದ್ಧಕಟ್ಟೆ.ಜೊತೆ ಕಾರ್ಯದರ್ಶಿ ಉಷಾ ಪಿಲಾತಬೆಟ್ಟು,ಖಜಾಂಚಿ ಗಣೇಶ್ ಕೇಪು. ಆಯ್ಕೆಯಾದರು
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)