ಪ್ರಮುಖ ಸುದ್ದಿಗಳು

BREAKING NEWS: ಮತ್ತೆ ಭೂಕುಸಿತ: ಮಂಗಳೂರು-ಬೆಂಗಳೂರು ರೈಲು ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ

 

ರೈಲ್ವೆ ಇಲಾಖೆ ಹೊರಡಿಸಿದ ಸೂಚನೆ… ರೈಲು ರದ್ದು/ವರ್ಗಾವಣೆ ಕುರಿತು

ಸಕಲೇಶಪುರ-ಬಾಳ್ಳುಪೇಟೆ ನಡುವೆ ಮತ್ತೆ ಭೂಕುಸಿತ ಸಂಭವಿಸಿದ್ದು, ಹಲವು ರೈಲುಗಳ ಸಂಚಾರ ವ್ಯತ್ಯಯಗೊಂಡಿದೆ. ಈ ಕುರಿತು ರೈಲ್ವೆ ಇಲಾಖೆ ಸಂಜೆ ಸೂಚನೆಯೊಂದನ್ನು ಹೊರಡಿಸಿದ್ದು, ಇದರಲ್ಲಿ ವಿವರಗಳಿವೆ. ಬೆಳಗ್ಗೆ ಮಂಗಳೂರಿನಿಂದ ಹೊರಟ ರೈಲು ಸಕಲೇಶಪುರದಲ್ಲಿ ಬಾಕಿಯಾಗಿದ್ದರೆ, ಬೆಂಗಳೂರಿನಲ್ಲಿ ಹೊರಟ ರೈಲು ಬಾಳ್ಳುಪೇಟೆಯಲ್ಲಿ ಬಾಕಿಯಾಯಿತು. ಭೂಕುಸಿತದ ಕುರಿತು ಸಮರ್ಪಕವಾಗಿ ತಪಾಸಣೆ ನಡೆಸಿ, ಇನ್ನು ಸಂಚಕಾರ ಬಾರದಂತೆ ವ್ಯವಸ್ಥೆ ಮಾಡಿದ ಬಳಿಕವಷ್ಟೇ ರೈಲು ಓಡಿಸಿ ಎಂದು ರೈಲ್ವೆ ಬಳಕೆದಾರರು ಒತ್ತಾಯಿಸಿದ್ದಾರೆ. 

Passengers please note!
Due to a landslip on the railway track between Ballupet and Sakleshpur stations, the following train services are affected:
Cancelled Trains:
1.Train No. 16585 SMVT Bengaluru to Murudeshwar, scheduled for 16.08.2024.
2.Train No. 16586 Murudeshwar to SMVT Bengaluru, scheduled for 16.08.2024.
3.Train No. 16516 Karwar to Yesvantpur, scheduled for 17.08.2024.
Partially Cancelled Trains:
1.Train No. 16515 Yesvantpur to Karwar, scheduled for 16.08.2024, will be partially cancelled between Hassan and Karwar.
2.Train No. 16576 Mangaluru Jn to Yesvantpur, scheduled for 16.08.2024, will be partially cancelled between Sakleshpur and Yesvantpur.
Diverted Trains:
1.Train No. 07378 Mangaluru Central to Vijayapura, scheduled for 16.08.2024, will be diverted via Mangaluru Jn, Karwar, Madgaon, Londa, and Hubballi.
2.Train No. 16595 KSR Bengaluru to Karwar, scheduled for 16.08.2024, will be diverted via Arsikere, Hubballi, Londa, and Madgaon.
3.Train No. 16596 Karwar to KSR Bengaluru, scheduled for 16.08.2024, will be diverted via Madgaon, Londa, Hubballi, and Arsikere.
4.Train No. 16511 KSR Bengaluru to Kannur, scheduled for 16.08.2024, will be diverted via Jolarpettai A, Salem, and Shoranur.
5.Train No. 16512 Kannur to KSR Bengaluru, scheduled for 16.08.2024, will be diverted via Shoranur, Salem, and Jolarpettai A.
Restoration teams are working to clear the landslip and repair the track. South Western Railway teams are continuously monitoring the situation to ensure safety and efficiency.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts