ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಯಂತೆ, ATM ಗಳ ಅವಶ್ಯಕತೆ ಇರುವ ಸ್ಥಳಗಳಲ್ಲಿ India 1 ATM , 2014 ರಿಂದ ಭಾರತದಾದ್ಯಂತ ATM ಗಳನ್ನು ಸ್ಥಾಪಿಸಿ ಸಾರ್ವಜನಿಕ ಉಪಯೋಗಕ್ಕೆ ವ್ಯವಸ್ಥೆ ಕಲ್ಪಿಸುತ್ತಿದೆ. ಪ್ರಸ್ತುತ ಬಿ.ಸಿ. ರೋಡ್ ಕೈಕಂಬದ ವಿಶಾಲ್ ಕಾಂಪ್ಲೆಕ್ಸ್ ನಲ್ಲಿ India 1 ATM ಸಾರ್ವಜನಿಕ ಉಪಯೋಗಕ್ಕೆ ಕಾರ್ಯಾರಂಭ ಮಾಡಿದೆ. India 1 ATM ನಲ್ಲಿ ಯಾವುದೇ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಮುಖಾಂತರ ಯಾವುದೇ ಶುಲ್ಕವಿಲ್ಲದೇ ಹಣ ಪಡೆಯಬಹುದು. ಉತ್ತಮ ಸೇವೆಗೆ ಹೆಸರಾದ India 1 ATM 24*7 ಲಭ್ಯವಿರುತ್ತದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.
| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)
| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್ (more…)