ಬಿ ಸಿ ರೋಡಿನ ಅಜ್ಜಿಬೆಟ್ಟು ಹತ್ತಿರದ ಮೈಕ್ರೋಸ್ಟೇಷನ್ ಬಳಿಯ ಮನೆಯ ಕಾಂಪೌಂಡ್ ಬಳಿ ಬೃಹದಾಕಾರದ ಹೆಬ್ಬಾವು ರಾತ್ರಿ ಕಂಡು ಬಂತು. ಮಾಹಿತಿ ಪಡೆದ ಬಿ.ಸಿ.ರೋಡಿನ ಹೆಗ್ಡೆ(ನಾಗ)ಕ್ಯಾಂಟಿನ್ ಹರೀಶ್ ತಂಡ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಬಳಿಕ ಅದನ್ನು ಬಂಟ್ವಾಳ ಅರಣ್ಯಾಧಿಕಾರಿ ಗಳೊಂದಿಗೆ ಕಾಡಿನಲ್ಲಿ ಬಿಟ್ಟು ಬಂದಿರುತ್ತಾರೆ. (ಎಸ್.ಆರ್. ವರದಿ)
| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)
| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್ (more…)