ತೆಂಕಬೆಳ್ಳೂರು ಕಮ್ಮಾಜೆಯ ನಾಗಶ್ರೀ ಮಿತ್ರ ವೃಂದ (ರಿ ) ಪದಾಧಿಕಾರಿಗಳ ಆಯ್ಕೆ ತೆಂಕಬೆಳ್ಳೂರು ನಾಗಶ್ರೀ ಮಿತ್ರ ವೃಂದ ಕಮ್ಮಾಜೆ ಯ ವಿವೇಕ ಭವನ ದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನಡೆಯಿತು. ಪದಾಧಿಕಾರಿಗಳ ವಿವರ ಹೀಗಿದೆ. ಗೌರವ ಮಾರ್ಗದರ್ಶಕರು : ಶ್ರೀ ವಿವೇಕ ಚೈತ್ಯಾನ್ಯನoದ ಸ್ವಾಮೀಜಿ, ಗೌರವ ಅಧ್ಯಕ್ಷರು : ಶ್ರೀ ಅನಂತರಾಮ ಹೇರಳ,ಅಧ್ಯಕ್ಷರು : ಶ್ರೀ ರಾಮದಾಸ್ ಕಮ್ಮಾಜೆ , ಉಪಾಧ್ಯಕ್ಷರು : ತಿರುಲೇಶ್ ಬೆಳ್ಳೂರು , ಪ್ರದಾನ ಕಾರ್ಯದರ್ಶಿ : ಶ್ರೀ ತಿಮ್ಮಪ್ಪ ಕಮ್ಮಾಜೆ , ಜೊತೆ ಕಾರ್ಯದರ್ಶಿ : ಶ್ರೀ ರಂಜಿತ್ ಧನುಪೂಜೆ , ಕೋಶಾಧಿಕಾರಿ : ಪುಷ್ಪರಾಜ್ ಕಮ್ಮಾಜೆ , ಕ್ರೀಡಾ ಕಾರ್ಯದರ್ಶಿ : ಲಿಖಿತ್ ರಾಜ್ ಕಮ್ಮಾಜೆ , ಜೊತೆ ಕ್ರೀಡಾ ಕಾರ್ಯದರ್ಶಿ : ಲಕ್ಷ್ಮೀಶ ಕಮ್ಮಾಜೆ , ಸಂಘಟನಾ ಕಾರ್ಯದರ್ಶಿ : ಶ್ರೀ ಪ್ರಮೋದ್ ಕಮ್ಮಾಜೆ, 2. ಶ್ರೀ ತಿರುಮಲೇಶ್ ಕಮ್ಮಾಜೆ, 3. ಮಹೇಂದ್ರ ಧನುಪೂಜೆ , 4. ಲೋಹಿತ್ ಹೆಬ್ಬಾರಾಬೆಟ್ಟು ಹರೀಶ್ ಮುಡೈಕೋಡಿ, 6. ಪ್ರೀತಮ್ ಕಮ್ಮಾಜೆ, 7. ಸಂದೀಪ್ ಕಮ್ಮಾಜೆ ಆಯ್ಕೆಯಾದರು