ಗೋಳ್ತಮಜಲು ಸರಕಾರಿ ಶಾಲೆಯಲ್ಲೊಂದು ತೆರವಾಗದ ಅಪಾಯಕಾರಿ ಕಟ್ಟಡ: ಹೆಣ್ಣುಮಕ್ಕಳ ಶೌಚಗೃಹದ ಪಕ್ಕವೇ ತಲೆಗೆ ಬೀಳುವ ಸ್ಥಿತಿ!!

 ಶಾಲಾರಂಭಕ್ಕೆ ಕೆಲವೇ ದಿನ ಉಳಿದಿದೆ. ಆದರೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಿಂದ ವಿಟ್ಲಕ್ಕೆ ತೆರಳುವ ರಸ್ತೆಯ ಬದಿಯಲ್ಲೇ ಇರುವ ಗೋಳ್ತಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಳಾದ ಕಟ್ಟಡ ಇನ್ನೂ ತೆರವೇ ಆಗಿಲ್ಲ. ಇಲ್ಲಿ ಇಬ್ಬರು ಶಿಕ್ಷಕರು ಇದ್ದಾರೆ. … Continue reading ಗೋಳ್ತಮಜಲು ಸರಕಾರಿ ಶಾಲೆಯಲ್ಲೊಂದು ತೆರವಾಗದ ಅಪಾಯಕಾರಿ ಕಟ್ಟಡ: ಹೆಣ್ಣುಮಕ್ಕಳ ಶೌಚಗೃಹದ ಪಕ್ಕವೇ ತಲೆಗೆ ಬೀಳುವ ಸ್ಥಿತಿ!!