ಬಂಟ್ವಾಳ

ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

ಜಾಹೀರಾತು

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ 118 ವಿದ್ಯಾರ್ಥಿಗಳು ಹಾಜರಾಗಿದ್ದು, 62 ವಿದ್ಯಾರ್ಥಿಗಳು ವಿಶಿಷ್ಟ ಪ್ರಥಮ ಶ್ರೇಣಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆ ಶೇ. 100 ಫಲಿತಾಂಶ ಪಡೆದುಕೊಂಡಿದೆ.

1. ANVITH S. – 619 (99.04%)

8. CHIRAG RAJ -604(96.64%)

7. ANANYA P. R. – 605(96.80%)

6. TANISHKA JAYARAJ BANGERA – 606 (96.96%)

5. NANDITHA PAI H. – 608(97.28%)

4. KEERTHANA P NAYAK – 608(97.28%)

3 SHIFANI RUTH PINTO – 610 (97.60%)

2 THARUN POOJARY – 613 (98.08%)

12. HRITIKA U – 599(95.84%)

14. DEEKSHA B. -598(95.68%)

13. POORVI S SUVARNA – 599(95.84%)

11. ANVITHA A M – 600(96.00%)

9. NIDHI C M – 604(96.64%)

10. SHEETHAL P S SALIYAN – 602(96.32%)

ಅನ್ವಿತ್ ಎಸ್. ೬೧೯ (ಶೇ.೯೯.೦೪), ತರುಣ್ ಪೂಜಾರಿ ೬೧೩ (ಶೇ೯೮.೦೮), ಶಿಫಾನಿ ರುತ್ ಪಿಂಟೋ ೬೧೦ (ಶೇ ೯೭.೬೦), ಕೀರ್ತನಾ ಪಿ. ನಾಯಕ್. ೬೦೮ (ಶೇ ೯೭.೨೮), ನಂದಿತಾ ಪೈ ಎಚ್. ೬೦೮ (ಶೇ ೯೭.೨೮), ತನಿಷ್ಕಾ ಜಯರಾಜ್ ಬಂಗೇರ ೬೦೬/೬೨೫(ಶೇ ೯೬.೯೬), ಅನನ್ಯ ಪಿ. ಆರ್ ೬೦೫ (ಶೇ ೯೬.೮೦), ಚಿರಾಗ್ ರಾಜ್ ೬೦೪ (ಶೇ ೯೬.೬೪), ನಿಧಿ ಸಿ ಎಂ. ೬೦೪/೬೨೫(ಶೇ ೯೬.೬೪), ಶ್ರೀತಲ್ ಪಿ. ಎಸ್. ಸಾಲ್ಯಾನ್ ೬೦೨ (ಶೇ ೯೬.೩೨), ಅನ್ವಿತಾ ಎ. ಎಂ ೬೦೦(ಶೇ ೯೬.೦೦), ಹೃತಿಕಾ ಯು. ೫೯೯(ಶೇ ೯೫.೮೪), ಪೂರ್ವಿ ಎಸ್. ಸುವರ್ಣ ೫೯೯(ಶೇ ೯೫.೮೪), ದೀಕ್ಷಾ ಬಿ ೫೯೮(ಶೇ ೯೫.೬೮), ಬಿ ಅನಿರುದ್ಧ್ ಬಾಳಿಗ ೫೯೫ (ಶೇ ೯೫.೨), ಮಾನಸ ಎಂ. ಕೆ ೫೯೫(೯೫.೨), ಸಮರ್ಥ್ ಜಿ. ಕೊಟ್ಟಾರಿ ೫೯೩(ಶೇ ೯೪.೮೮) ಮತ್ತು ತ್ರೀಶಾ ದುರ್ಗಾಪ್ರಸಾದ್ ಶೆಟ್ಟಿ ೫೯೨/೬೨೫(ಶೇ ೯೪.೭೨) ಅಂಕ ಪಡೆದಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಎಸ್‌ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಎಲ್ಲರಿಗೂ, ಎಲ್ಲೆಡೆಯೂ ಆರೋಗ್ಯ, ಜಾಗೃತಿಗೆ ಬೀದಿನಾಟಕ

ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)

16 hours ago