ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲೂ ಬಂಟ್ವಾಳದ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ದೊರಕಿದೆ. ಅಭಿರಾಮ ವಿ.ಭಟ್ 620 ಅಂಕ ಗಳಿಸಿ ಪ್ರಥಮ, ಶ್ರೀನಿಧಿ ಪಿ.ಎಸ್. 613 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾಳೆ. ಪರೀಕ್ಷೆಗೆ ಹಾಜರಾದ 95 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದು, ಶಾಲೆಗೆ ಎ ಗ್ರೇಡ್ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
620-ABHIRAM
613-Shrinidhi
612-N PRARTHANA MALLYA
611-PUNEETH
608-SADHVI
607-PRARTHANA
607-N PRANV MALLYA
607-B VISHWAS MALLYA
607-ABHILASH
606-ABHIJNA JAIN
605-ABHEESH D C ACHARYA
604-KRITHI BANTWAL
603-K SHREYA PAI
602-JISHA
602-ISHAL RIA
600-ANANYA V ACHARYA
598-THANISHA S
598-BHOOMIKA
597-DHANYATA BALIGA
597-ADVITH
596-B NAMRATHA NAYAK
595-LAKSHMI SHENOY
593-SUHANI B R GOWDA