ರೋಟರಿ ಕ್ಲಬ್ ಬಂಟ್ವಾಳ ಟೌನ್ ಜಿಲ್ಲಾ ಗವರ್ನರ್ ಭೇಟಿ ಸಂದರ್ಭ, ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಬಸ್ ತಂಗುದಾಣವನ್ನು ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಲೋಕಾರ್ಪಣೆಗೊಳಿಸಿದರು.
ಕೊಡುಗೆಯನ್ನು ಟೌನ್ ಅಧ್ಯಕ್ಷ ಸುರೇಶ್ ಎಸ್.ಸಾಲಿಯಾನ್ ಮಾಡಿದ್ದು, ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಝೋನಲ್ ಲೆಫ್ಟಿನೆಂಟ್ ಶನ್ಫತ್ ಶರೀಫ್, ಐಪಿಪಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಎಲೆಕ್ಟ್ ಪ್ರೆಸಿಡೆಂಟ್ ಕಿಶೋರ್ ಎಸ್.ಕುಮಾರ್, ಕಾರ್ಯದರ್ಶಿ ಹಂಝ ಬಸ್ತಿಕೋಡಿ, ಸದಸ್ಯರಾದ ಜಯರಾಜ್ ಎಸ್. ಬಂಗೇರ, ಪ್ರೀತಿ ಹೆಗ್ಡೆ, ನಾರಾಯಣ ಸಿ.ಪೆರ್ನೆ, ಸುಧಾಕರ ಸಾಲ್ಯಾನ್, ಜಶ್ಮಿ ಕಿಶೋರ್, ಗಾಯತ್ರಿ ಲೋಕೇಶ್, ಅನ್ನು ಪೂಜಾರಿ, ಸಾಗರ್ ಸುರೇಶ್, ಸುಜಾತಾ ಸಾಲ್ಯಾನ್, ರಾಜೇಶ್ ಮೆಲ್ಕಾರ್, ಈಶ್ವರ್ ಮೆಲ್ಕಾರ್, ಕಿಶೋರ್ ಅಜ್ಜಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…