ಬೆಳ್ತಂಗಡಿ ತಾಲೂಕಿನ ಮತಗಟ್ಟೆಯೊಂದರಲ್ಲಿ ಕಂಡ ದೃಶ್ಯ.
ಬೆಳ್ತಂಗಡಿ ತಾಲೂಕಿನ ಮತಗಟ್ಟೆಯೊಂದರಲ್ಲಿ ಕಂಡ ದೃಶ್ಯ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗುತ್ತಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.48.1 ಮತ ಚಲಾವಣೆ ಆಗಿದೆ.ಬಿಜೆಪಿಯಿಂದ ಕ್ಯಾ. ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್ ನಿಂದ ಪದ್ಮರಾಜ್ ಆರ್. ಕಣದಲ್ಲಿದ್ದು, ಭಾರೀ ಪೈಪೋಟಿಯ ಕ್ಷೇತ್ರವಿದು. ಬೆಳ್ತಂಗಡಿಯಲ್ಲಿ 50.01, ಮೂಡುಬಿದಿರೆಯಲ್ಲಿ ಶೇ.45.1, ಮಂಗಳೂರು ಉತ್ತರದಲ್ಲಿ ಶೇ.46.88, ಮಂಗಳೂರು ದಕ್ಷಿಣದಲ್ಲಿ ಶೇ.41.62, ಮಂಗಳೂರಿನಲ್ಲಿ 47.83, ಬಂಟ್ವಾಳದಲ್ಲಿ ಶೇ.50.13, ಪುತ್ತೂರಿನಲ್ಲಿ ಶೇ.51.01, ಸುಳ್ಯದಲ್ಲಿ ಶೇ.53.,33 ಮತ ಚಲಾವಣೆ ಆಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)