ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸಲು ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
1) ಪೂರ್ವ ಪ್ರಾಥಮಿಕ ತರಗತಿಗಳಿಗೆ ಶಿಕ್ಷಕಿ – ( NTTC ) ನಸ೯ರಿ ಟೀಚರ್ ಟ್ರೈನಿಂಗ್ ಆಗಿರುವವರು
2) ತರಬೇತಿ ಹೊಂದಿದ ಹಾಗೂ ಅನುಭವವುಳ್ಳ ಶಿಕ್ಷಕರು ( ಬಿ.ಎಸ್ಸಿ, ಬಿಎಡ್ ) – ಆಂಗ್ಲ ಭಾಷೆಯಲ್ಲಿ ಉತ್ತಮ ಸಂವಹನ ಹಾಗೂ ಹಿರಿಯ ತರಗತಿಯ ವಿಜ್ಞಾನ ವಿಷಯ ಜ್ಞಾನ ಉಳ್ಳವರಾಗಿರಬೇಕು. ( 6 ಮತ್ತು 7 ನೇ ತರಗತಿ)
3) ತರಬೇತಿ ಹೊಂದಿದ ಮತ್ತು ಅನುಭವ ಹೊಂದಿರುವ ( ಡಿ.ಎಡ್ ) ಶಿಕ್ಷಕರು – ಆಂಗ್ಲ ಭಾಷೆಯಲ್ಲಿ ಉತ್ತಮ ಸಂವಹನ ಹಾಗೂ ಕಿರಿಯ ತರಗತಿಗಳ ವಿಷಯ ಜ್ಞಾನ ಹೊಂದಿರಬೇಕು. ( 1 ರಿಂದ 4 ನೇ ತರಗತಿ)
ಆಸಕ್ತರು 15-4-2024 ನೇ ದಿನಾಂಕದ ಮೊದಲು ಸೂಕ್ತ ಕಲಿಕಾ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ನರಿಕೊಂಬು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…