ಅಧಿಕ ಲಾಭಾಂಶದ ಆಮಿಷಕ್ಕೆ ಬಲಿಯಾಗಿ ಕೋಟ್ಯಂತರ ರೂ ಹಣವನ್ನು ಕಾರ್ಕಳದ ಸುರೇಶ್ ಎಂಬವರು ಕಳಕೊಂಡಿದ್ದಾರೆ. ಸುಮಾರು 1.72 ಕೋಟಿ ರೂಗಳನ್ನು ಅವರು ಯಾವುದೋ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿದ್ದಂತೆ ದಾಖಲೆಗಳನ್ನು ನೀಡುವುದರ ಮೂಲಕ ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ ನಿಂದ ಲಿಂಕ್ ಕಳುಹಿಸಿ, ಅದನ್ನು ಕ್ಲಿಕ್ ಮಾಡಲು ಸೂಚಿಸಿದ್ದಾರೆ. ಅಲ್ಲಿ ಹಣ ಹೂಡಿಕೆ ತರಬೇತಿಗೆ ಮಾಹಿತಿ ತಿಳಿಸದ್ದಾರೆ. ಬಳಿಕ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 1.72 ಕೋಟಿ ರೂ ಹೂಡಿಕೆಯನ್ನು ಸುರೇಶ್ ಅವರಿಂದ ಮಾಡಿಸಿದ್ದಾರೆ. ಇದೀಗ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…