ಮಂಗಳೂರು: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮಡಂತ್ಯಾರು ಸಮೀಪದ ಅಂತರ ನಿವಾಸಿ ಸಂಪತ್ ರಾಜ್ ಕೆ. ಭಟ್ ಅವರು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕೃಷಿಕರಾಗಿದ್ದ ಅವರು ಈ ಹಿಂದೆ ಮೈಸೂರಿನ ಹೋಟೆಲೊಂದರಲ್ಲಿ
40ಕ್ಕೂ ಅಧಿಕ ವರ್ಷ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮ್ಯಾನೇಜರ್ ಅಗಿ ನಿವೃತ್ತಿ ಹೊಂದಿದ್ದರು. ಜನಾನುರಾಗಿಯಾಗಿದ್ದ ಸಂಪತ್ ರಾಜ್ ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…