ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಫೆಬ್ರುವರಿ 19 ರಿಂದ 26 ರ ತನಕ ನಡೆಯುವ ಬ್ರಹ್ಮಕಲಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪ್ರಧಾನ ಅರ್ಚಕ ರಾಮಚಂದ್ರ ಭಟ್ ದೈಲ, ಅರ್ಚಕ ದಿನೇಶ್ ಭಟ್ ದೈಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ಸೀತಾಳ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗೌಡ ಕಾರಂಬಡೆ, ಕಾರ್ಯದರ್ಶಿ ಸಮಿತ್ ಶಿವನಗರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಮಾಜಿ ಅಧ್ಯಕ್ಷ ಸುಧೀರ್ ಶೆಟ್ಟಿ ರಾಯಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಚೌಟ ಮಡಂದೂರು , ಕೋಶಾಧಿಕಾರಿ ಸಂತೋಷ್ ಕುಮಾರ್ ಬೆಟ್ಟು, ಕಾರ್ಯದರ್ಶಿ ಪ್ರದೀಪ್ ಮಿಯಾಲ್, ಉಪಾಧ್ಯಕ್ಷ ರಾದ ರಾಜೇಶ್ ಗೋವಿಂದ ಬೆಟ್ಟು , ವೇಧಿಕ ಸಂಚಾಲಕ ದಿನೇಶ್ ಸುವರ್ಣ ರಾಯಿ, ಆಹಾರ ಸಮಿತಿ ಪ್ರಮುಖ್ ಸಂತೋಷ್ ಗೊಳಿತ ಬೆಟ್ಟು,ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಶಿವನಗರ, ಪ್ರಮುಖರಾದ ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಶ್ರೀಹರಿ ಭಟ್ ಹೊರಂಗಳ , ವಸಂತ ಗೌಡ ಮುದ್ದಾಜೆ, ಪದ್ಮನಾಭ ಗೌಡ ಮಿಯಾಲು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಶ್ವನಾಥ ಗೌಡ ಬರೆಬಾಯಿ, ಹೇಮಾ ಎಚ್. ರಾವ್, ಇಂದಿರಾ ಮಧುಕರ ಬಂಗೇರ, ಸೋಮಪ್ಪ ಮಡಿವಾಳ, ಹೇಮಚಂದ್ರ ಶೆಟ್ಟಿಗಾರ್, ಉಷಾ ಸಂತೋಷ್, ಪ್ರಶಾಂತ್ ಮಾನಡ್ಕ, ರೋಹಿತ್ ಶಾಂತಿಪಲ್ಕೆ, ಮಹಾಬಲ ಗೌಡ, ನಾರಾಯಣ ಗೌಡ ಮಿಯಾಲು ಉಪಸ್ಥಿತರಿದ್ದರು.