ಚಿತ್ರ: ಶರತ್
ಚಿತ್ರ: ಶರತ್
ಈ ಕಲಿಗಾಲದಲ್ಲಿ ಯಾರ ಪ್ರೀತಿ ಸತ್ಯವೋ, ಯಾರು ನಂಬಿಕೆಗೆ ಅರ್ಹರೋ ಗೊತ್ತಿಲ್ಲ. ಆದರೆ ಈ ಮುದ್ದು ಮುಖದ ಪ್ರಾಣಿಗಳು ನೀಡುವ ನಿಷ್ಕಲ್ಮಶ ಪ್ರೀತಿ ಎಷ್ಟು ಸತ್ಯವೋ, ಅದೇ ರೀತಿ ಇವುಗಳ ಮೇಲೆ ಸಂಪೂರ್ಣ ನಂಬಿಕೆ ಇಡಬಹುದು ಎಂಬುದೂ ಅಷ್ಟೇ ಸತ್ಯ. === ಛಾಯಾಂಕಣಕ್ಕಾಗಿ ಫೊಟೋ ಕಳುಹಿಸಿದವರು ಶರತ್.