ಕ್ರಿಕೆಟ್ ನ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಿಸಿದ ಭಾರತ, 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 2011ರ ನಂತರ ಭಾರತವು ಫೈನಲ್ ಪ್ರವೇಶಿಸಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ವಿರಾಟ್ ಕೋಹ್ಲಿ ಮತ್ತು ಶ್ರೇಯಸ್ ಐಯರ್ ಶತಕ ಮತ್ತು ಮಹಮ್ಮದ್ ಶಮಿ ಮಾರಕ ಬೌಲಿಂಗ್ ಪಂದ್ಯದ ಪ್ರಮುಖ ಅಂಶಗಳು
ನ್ಯೂಜಿಲೆಂಡ್ ವಿರುದ್ಧ 70 ರನ್ ಗೆಲುವು; 4ನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ. ಭಾರತದ ವಿರಾಟ್ ಕೊಹ್ಲಿ, ಶ್ರೇಯಸ್ ಐಯರ್ ಶತಕದ ಸಿಡಿ, ಬೌಲಿಂಗ್ ನಲ್ಲಿ ಮಹಮ್ಮದ್ ಶಮಿ ಮಾರಕ ಬೌಲಿಂಗ್ ನಿಂದ ನ್ಯೂಜಿಲ್ಯಾಂಡ್ ಆಲೌಟ್. ಫೈನಲ್ ಪ್ರವೇಶಿಸಿದ ಭಾರತ.
ಸ್ಕೋರ್ ವಿವರಕ್ಕೆ ಮುಂದೆ ಓದಿರಿ.
ಭಾರತ 50 ಓವರ್ ಗಳಲ್ಲಿ 394 (4 ವಿಕೆಟ್ ನಷ್ಟಕ್ಕೆ)
ರೋಹಿತ್ ಶರ್ಮಾ 47, ಶುಭಮ್ ಗಿಲ್ (ಅಜೇಯ) 80, ವಿರಾಟ್ ಕೊಹ್ಲಿ 117, ಶ್ರೇಯಸ್ ಐಯರ್ 105, ರಾಹುಲ್ 39, ಸೂರ್ಯಕುಮಾರ್ ಯಾದವ್ 1, ಇತರೆ 8. ಒಟ್ಟು 397/4 (50 ಓವರ್)
ಬೌಲಿಂಗ್: ಬೋಲ್ಟ್ : 10-0-86-1, ಸೌತಿ 10-0-100-3, ಸತ್ನೆರ್ 10-1-51-0, ಲೋಕಿ ಫರ್ಗುಸನ್ 8-0-65-0, ರಚಿನ್ ರವೀಂದ್ರ: 7-0-60-0 ಮತ್ತು ಗ್ಲೆನ್ ಫಿಲಿಪ್ಸ್ 5-0-33-0.
ನ್ಯೂಜಿಲ್ಯಾಂಡ್ 48.5 ಓವರ್ ಗಳಲ್ಲಿ 327 ರನ್ ಗಳಿಸಿ ಆಲೌಟ್.
ಡೆವೊನ್ ಕಾನ್ವೇ 13, ರಚನ್ ರವೀಂದ್ರ 13, ಕೇನ್ ವಿಲಿಯಮ್ಸ್ 69, ಡೇರಿಲ್ ಮೈಕಲ್ 134, ಟಾಮ್ ಲಾಥೆಮ್ 0, ಗ್ಲೆನ್ ಫಿಲಿಪ್ಸ್ 41, ಮಾರ್ಕ್ ಚಾಪ್ಮೆನ್ 2, ಮೈಕಲ್ ಸಂತೇರ್ 9, ಟಿಮ್ ಸೌತಿ 9, ಟ್ರೆಂಟ್ ಬೋಲ್ಟ್ 2, ಲೋಕಿ ಫರ್ಗುಸನ್ 6. ಇತರೆ 29.
ಬೌಲಿಂಗ್: ಜಸ್ಪೀತ್ ಬುಮ್ರಾ 10-1-64-1, ಮೊಹಮ್ಮದ್ ಸಿರಾಜ್ 9-0-78-1, ಮೊಹಮ್ಮದ್ ಶಮಿ 9.5-0-57-7, ರವೀಂದ್ರ ಜಡೇಜ 10-0-63-0, ಕುಲದೀಪ್ ಯಾದವ್ 10-0-56-1