ಬಂಟ್ವಾಳ:ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ಸೆ.25 ಸೋಮವಾರ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಕೋಣಾಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಜೀರು,ಯುನಿವರ್ಸಿಟಿ,ಮುಡುಪು,ಬೋಳಿಯಾರ್ ,ಕೀನ್ಯಾ ,ಮಂಜನಾಡಿ,ಕಂಬಳಪದವು,ಬೆಳ್ಮಾ ಮತ್ರು ಕಾಯರ್ ಗೋಳಿ ಪೀಡರ್ ಗಳಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಮೆಸ್ಕಾಂನ ಕಾರ್ಯನಿರ್ವಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…